Loading the player...


INFO:
ಕಳೆದ ವರ್ಷ ಬರ ಪರಿಸ್ಥಿತಿಯಿಂದ ಹೆಣಗಾಡಿದ ರೈತರು, ಈ ವರ್ಷವೂ ನಿರೀಕ್ಷಿತ ಮಳೆಯಿಲ್ಲದೆ ಚಿಂತೆಗೀಡಾಗಿದ್ದಾರೆ. ಕೇವಲ ಮಳೆ ಮೋಡ ಮಾತ್ರ ಕಾಣಿಸುತ್ತಿದ್ದು ಮಳೆಯಾಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ. ಮಳೆಗಾಲ ಆರಂಭವಾಗಿ ಈಗಾಗಲೇ ಒಂದು ತಿಂಗಳು ಕಳೆದಿದೆ. ಜುಲೈನಲ್ಲೂ ಮಳೆ ಭಾರದೆ ಹೋದರೆ ಬಿತ್ತನೆ ಪ್ರಮಾಣ ಕುಸಿಯುವ ಸಾಧ್ಯ ಇದೆ. ಗ್ರಾಮಾಂತರ ಜಿಲ್ಲೆಯಲ್ಲಿ ಶೇ 87 ರಷ್ಟು ಮಳೆ ಕೊರತೆಯಾಗಿದೆ.
Agriculture In Bengaluru Rural,Karnataka Rains: ರೈತರಿಗೆ ಬೇಸರ ತರಿಸಿದ ವಾತಾವರಣ: ಬೆಂಗಳೂರು ಗ್ರಾಮಾಂತರದಲ್ಲಿ ಶೇ.87 ರಷ್ಟು ಮಳೆ ಕಣ್ಮರೆ! - farmers are saddened by the weather 87 percent of the rain has disappeared in the bengaluru rural - vijaykarnataka