Loading the player...


INFO:
5 Dies in Chennai Air Show: ಭಾರತೀಯ ವಾಯುಪಡೆಯ 92ನೇ ವರ್ಷಾಚರಣೆ ಸಲುವಾಗಿ ಸುಮಾರು 16 ಲಕ್ಷ ಜನರನ್ನು ಸೇರಿಸಿ, ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಿಸುವ ಬಯಕೆಯಿಂದ ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವು ದುರಂತವಾಗಿ ಪರಿಣಮಿಸಿದೆ. ಏರ್‌ಶೋ ಮುಗಿದ ಬಳಿಕ ಅವ್ಯವಸ್ಥೆಯಿಂದ 5 ಮಂದಿ ಬಲಿಯಾಗಿದ್ದಾರೆ.
ಭಾರತೀಯ ವಾಯುಪಡೆಯ 82ನೇ ವರ್ಷಾಚರಣೆ,ಭಾರತೀಯ ವಾಯುಪಡೆ ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಐವರನ್ನು ಬಲಿ ಪಡೆದ ಚೆನ್ನೈ ಏರ್‌ಶೋ - indian air force air show event in tamil nadu turns chaos 5 spectators dies due to dehydration - vijaykarnataka