Loading the player...


INFO:
ಬೆಳಗಾವಿ-ಬೆಂಗಳೂರು ನಡುವೆ ಹೊಸ ವಂದೇ ಭಾರತ್ ರೈಲು ಸೇವೆಗೆ ಅನುಮೋದನೆ ದೊರೆತಿದ್ದು, ಉತ್ತರ ಕರ್ನಾಟಕಕ್ಕೆ ನಾಲ್ಕನೇ ವಂದೇ ಭಾರತ್ ರೈಲು ಇದಾಗಿದೆ. ಈ ಮೂಲಕ ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಬೆಳಗಾವಿಯಿಂದ ಬೆಳಗ್ಗೆ ಹೊರಟು ಮಧ್ಯಾಹ್ನ ಬೆಂಗಳೂರು ತಲುಪುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ರೈಲ್ವೆ ಮಂಡಳಿಯಿಂದ ದಿನಾಂಕ ಮತ್ತು ದರದ ವಿವರಗಳನ್ನು ನಿರೀಕ್ಷಿಸಲಾಗಿದೆ.
ಬೆಳಗಾವಿ-ಬೆಂಗಳೂರು ಮಧ್ಯ ಯಾವೆಲ್ಲಾ ನಿಲ್ದಾಣಗಳು,ಉತ್ತರ ಕರ್ನಾಟಕಕ್ಕೆ 4 ವಂದೇ ಭಾರತ್‌ ಎಕ್ಸ್‌ಪ್ರೆಸ್‌: ಬೆಳಗಾವಿ-ಬೆಂಗಳೂರು ರೈಲು ಹುಬ್ಬಳ್ಳಿಗರಿಗೂ ಅನುಕೂಲ, ಈ ರೈಲು ಆರಂಭ ಯಾವಾಗ? - 4th vande bharat express for north karnataka belagavi bengaluru morning train is also beneficial for hubballi people when will this train start? - vijaykarnataka