Loading the player...


INFO:
2025-26ನೇ ಸಾಲಿನಲ್ಲಿ ನೈಋುತ್ಯ ರೈಲ್ವೆಗೆ ವಿವಿಧ ಯೋಜನೆಗಳಿಗಾಗಿ ರೈಲ್ವೆ ಮಂಡಳಿಯು ಬಜೆಟ್‌ನಲ್ಲಿ ಘೋಷಿಸಿದ್ದಕ್ಕಿಂತ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗ, ದ್ವಿಪಥ ನಿರ್ಮಾಣ, ವಿದ್ಯುದೀಕರಣ ಮತ್ತು ಕೋಚ್‌ಗಳ ಆಧುನೀಕರಣಕ್ಕೆ ಅನುದಾನ ಲಭ್ಯವಿದ್ದು, ತುಮಕೂರು ಮತ್ತು ಬೆಂಗಳೂರು ಭಾಗದ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ, ಗದಗ-ಯಲವಿಗಿ ಹೊಸ ಮಾರ್ಗಕ್ಕೆ ಯಾವುದೇ ಅನುದಾನವನ್ನು ನೀಡಿಲ್ಲ.
ತುಮಕೂರು -ಬೆಂಗಳೂರು ಭಾಗದ ಹೊಸ ಮಾರ್ಗಕ್ಕೆ ಅನುದಾನ,ನೈಋುತ್ಯ ರೈಲ್ವೆಗೆ ಅಧಿಕ ಅನುದಾನ: ಈ 14 ಹೊಸ ರೈಲ್ವೆ ಮಾರ್ಗಗಳಿಗೆ ಬಂಪರ್ ಅನುದಾನ, ಯಾವ್ಯಾವ ಜಿಲ್ಲೆಗಳಿಗೆ ಅನುಕೂಲ ಗೊತ್ತಾ? - more funding for south western railway bumper funding for these 14 new railway lines do you know which districts will benefit - vijaykarnataka