Loading the player...


INFO:
ಧಾರವಾಡದಲ್ಲಿ ಇಂದಿಗೂ ವಾಹನಗಳ ಪಾರ್ಕಿಂಗ್ ಸಮಸ್ಯೆ ಒಂದು ಬೃಹದಾಕಾರವಾದ ಸಮಸ್ಯೆಯಾಗಿಯೇ ಉಳಿದಿದೆ. ದಿನೇ ದಿನೇ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಪಾರ್ಕಿಂಗ್ ಗೆ ಸೂಕ್ತ ಜಾಗ ಇಲ್ಲದೇ ಇರುವುದರಿಂದ ಫುಟ್ ಪಾತ್ ಗಳು ಅಥವಾ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ.ಧಾರವಾಡ ಮಾರುಕಟ್ಟೆ ಪ್ರದೇಶ ಪೈಕಿ ಸುಭಾಷ್‌ ರಸ್ತೆ, ವಿವೇಕಾನಂದ ವೃತ್ತ, ಆಝಾದ್‌ಪಾರ್ಕ್ ಬಳಿ ಕಾರ್‌ ಪಾರ್ಕಿಂಗ್‌ಗೆ ವ್ಯವಸ್ಥೆ ಇದೆ. ಅದೂ ರಸ್ತೆ ಪಕ್ಕ ಮಾತ್ರ. ಈ ರಸ್ತೆಗಳಲ್ಲಿ ಏನಾದರೂ ಕೆಲಸವಿದ್ದರೆ ನೀವು ಬೆಳಗ್ಗೆ 9 ಗಂಟೆಯೊಳಗೆ ಬಂದರೆ ಮಾತ್ರ ಪಾರ್ಕಿಂಗ್ ಸಿಗುತ್ತದೆ!
Parking Problem In Dharwad,ಗಂಟೆಗಟ್ಟಲೆ ಹುಡುಕಿದರೂ ಪಾರ್ಕಿಂಗ್ ಗೆ ಜಾಗ ಸಿಗ್ತಿಲ್ಲ! ಇದು ಧಾರವಾಡದ ದಿನನಿತ್ಯದ ಗೋಳು - one won't get parking place ever searching it for one than hours thi is the main problem in dharwad - vijaykarnataka