Loading the player...


INFO:
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೈರುತ್ಯ ರೈಲ್ವೇಯ ಆದಾಯ ಶೇ.2 ಹೆಚ್ಚಳವಾಗಿದೆ. ಕಳೆದ ಜುಲೈ ತಿಂಗಳಲ್ಲಿ 286.3 ಕೋಟಿ ರೂ.ಗಳ ಅತ್ಯುತ್ತಮ ಆದಾಯ ಬಂದಿದೆ. ಮಾರ್ಚ್ ತಿಂಗಳ ಒಂದೇ ದಿನದಲ್ಲಿ 4,174 ಸರಕು ಘಟಕಗಳನ್ನು ಲೋಡ್‌ ಮಾಡಿರುವುದು ಇಡೀ ವಲಯದ ಇತಿಹಾಸದಲ್ಲಿಯೇ ದಾಖಲಾಗಿದೆ ಎಂದರು. ಅಲ್ಲದೆ ಸಮಯ ಪಾಲನೆಯಲ್ಲೂ ಶಿಸ್ತು ಪಾಲಿಸಲಾಗಿದ್ದು, ದೇಶದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿದೆ.
ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಸಭೆ,ನೈರುತ್ಯ ರೈಲ್ವೆಗೆ ದಾಖಲೆಯ ಆದಾಯ: ಸಮಯ ಪಾಲನೆಯಲ್ಲೂ 4 ನೇ ಸ್ಥಾನ - record revenue for south western railway 4th position also in punctuality - vijaykarnataka