Loading the player...


INFO:
ಅಮೃತ ಭಾರತ ರೈಲ್ವೆ ಸ್ಟೇಶನ್‌ ಯೋಜನೆಯಡಿ ನೈಋುತ್ಯ ರೈಲ್ವೆ ವಿಭಾಗದ ಗದಗ, ಧಾರವಾಡ, ಬಾಗಲಕೋಟೆ, ಗೋಕಾಕ ಮತ್ತು ಮುನಿರಾಬಾದ್‌ ರೈಲ್ವೆ ನಿಲ್ದಾಣಗಳು ಮೇ 22 ರಂದು ಲೋಕಾರ್ಪಣೆಗೊಳ್ಳಲಿವೆ. ಒಟ್ಟು 1275 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ, ಮೊದಲ ಹಂತವಾಗಿ 5 ನಿಲ್ದಾಣಗಳು ನವೀಕರಣಗೊಂಡಿವೆ. ಈ ನಿಲ್ದಾಣಗಳು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸವನ್ನು ಹೊಂದಿದ್ದು, ಸೋಲಾರ್ ವಿದ್ಯುತ್ ಘಟಕಗಳನ್ನು ಒಳಗೊಂಡಿವೆ.
5 ಜಿಲ್ಲೆಗಳ ರೈಲು ನಿಲ್ದಾಣಗಳಿಗೆ ಹೊಸ ಸ್ಪರ್ಷ,ನೈಋುತ್ಯ ರೈಲ್ವೆಗೆ ಅಮೃತ ಸ್ಪರ್ಶ: ಮೇ 22ಕ್ಕೆ ಗದಗ, ಧಾರವಾಡ, ಗೋಕಾಕ್, ಬಾಗಲಕೋಟೆ, ಮುನಿರಾಬಾದ್‌ ರೈಲ್ವೆ ನಿಲ್ದಾಣ ನರೇಂದ್ರ ಮೋದಿ ಉದ್ಘಾಟನೆ - amrit touch for south western railway gadag dharwad gokak bagalkote munirabad railway stations inaugurated on may 22 by narendra modi - vijaykarnataka