Loading the player...


INFO:
ನರೇಗಲ್ಲದಲ್ಲಿ, ಕುರುಡಗಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಿದ 28 ಫಲಾನುಭವಿಗಳಿಗೆ ಎರಡು ವರ್ಷ ಕಳೆದರೂ ಅನುದಾನ ಸಿಕ್ಕಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಯೋಜನೆ ಕುಂಟುತ್ತಾ ಸಾಗಿದ್ದು, ಫಲಾನುಭವಿಗಳು ಪಿಡಿಓ ಮತ್ತು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುದಾನ ನೀಡದಿದ್ದರೆ ಗ್ರಾಪಂ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ನರೇಗಾ ಫಲಾನುಭವಿಗಳಿಗೆ ಸಿಗುತ್ತಿಲ್ಲ ಸರಕಾರದ ಯೋಜನೆಗಳು,ಹಳ್ಳ ಹಿಡಿದ ನರೇಗಾ ಯೋಜನೆ, ಫಲಾನುಭವಿಗಳಿಗೆ ಸಿಗುತ್ತಿಲ್ಲ ಸರಕಾರದ  ಯೋಜನೆಗಳು - gadaga :nrega scheme in trouble, beneficiaries not getting government schemes - vijaykarnataka