Loading the player...


INFO:
ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಮರುವಶಕ್ಕೆ ಆಗ್ರಹ ಕೇಳಿಬರುತ್ತಿದ್ದು, ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಕೂಡ ಪಿಒಕೆಯನ್ನು ಕೇಂದ್ರ ಸರ್ಕಾರ ಮರುವಶ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪಿಒಕೆ, ನಮ್ಮದು ಎಂಬುದು ಭಾರತೀಯ ಸಂಸತ್ತಿನ ನಿರ್ಣಯವಾಗಿದೆ. ಈ ನಿರ್ಣಯದಂತೆ ಮೋದಿ ಸರ್ಕಾರವೇನಾದರೂ ಅದರ ಮರುವಶಕ್ಕೆ ಮುಂದಡಿ ಇಡುವುದಾದರೆ, ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಸಾದುದ್ದೀನ್‌ ಓವೈಸಿ ಸ್ಪಷ್ಟಪಡಿಸಿದ್ದಾರೆ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಪಾಕ್‌ ಆಕ್ರಮಿತ ಕಾಶ್ಮೀರ ಮರುವಶಕ್ಕೆ ಅಸಾದುದ್ದೀನ್‌ ಓವೈಸಿ ಆಗ್ರಹ; ಮೋದಿ ಸರ್ಕಾರಕ್ಕೆ ಸಂಸದನ ʻಅಮೂಲ್ಯ ಸಲಹೆʼ! - asaduddin owaisi supports any actions taken by modi government to reclaim pak occupied kashmir - vijaykarnataka