Loading the player...


INFO:
Raghav Chadha On Taxation: ಭಾರತ ದೇಶದ ಜನ ಸಾಮಾನ್ಯರು ಬ್ರಿಟನ್ ದೇಶದ ಪ್ರಜೆಗಳು ಭರಿಸುವಷ್ಟು ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ. ಆದರೆ, ಭಾರತೀಯರಿಗೆ ಸಿಗುವ ಸೌಲಭ್ಯಗಳು ಮಾತ್ರ ಸೋಮಾಲಿಯಾ ದೇಶದಷ್ಟು ಎಂದು ಹೋಲಿಕೆ ಮಾಡಿ ಲೇವಡಿ ಮಾಡಿರುವ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ, ಮಧ್ಯಮ ವರ್ಗ ಜನರ ಸನ್ನಿವೇಶವನ್ನು ವಿವರಿಸಿದರು. 3 ರಿಂದ 4 ತಿಂಗಳ ಸಂಬಳವನ್ನು ಮಧ್ಯಮ ವರ್ಗದ ಜನರು ತೆರಿಗೆ ರೂಪದಲ್ಲಿ ಪಾವತಿ ಮಾಡ್ತಿದ್ದಾರೆ ಎಂದು ವಾಸ್ತವ ಸ್ಥಿತಿ ತೆರೆದಿಟ್ಟರು.
Aap Mp Raghav Chadha On Taxation,ಬ್ರಿಟನ್‌ನಷ್ಟು ಟ್ಯಾಕ್ಸ್‌, ಸೋಮಾಲಿಯಾದಷ್ಟು ಸೌಲಭ್ಯ! ಭಾರತದ ತೆರಿಗೆ ನೀತಿಗೆ ಎಎಪಿ ಸಂಸದ ರಾಘವ್ ಚಡ್ಡಾ ಲೇವಡಿ - aap mp raghav chadha on taxation in rajyasabha indians pay taxes like uk get services like somalia - vijaykarnataka