Loading the player...


INFO:
ಅಹಮದಾಬಾದ್‌ನಲ್ಲಿ ಎಯರ್ ಇಂಡಿಯಾ ವಿಮಾನ ದುರಂತ ಸಂಭವಿಸಿತು. ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ದುರಂತದಲ್ಲಿ 259 ಜನರು ಮೃತಪಟ್ಟರು. ಈ ಘಟನೆಯ ಬೆನ್ನಲ್ಲೇ, ಏರ್ ಇಂಡಿಯಾ ಸಂಸ್ಥೆಗೆ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳನ್ನು ನೀಡುವ ಎಐಎಸ್ ಟಿಎಸ್ ಸಂಸ್ಥೆಯ ಗುರಗಾಂವ್ ಕಚೇರಿಯಲ್ಲಿ ಜೂ. 26ರಂದು ಪಾರ್ಟಿ ನಡೆದಿದೆ. ಆ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಎಚ್ಚೆತ್ತ ಕಂಪನಿಯು ತಕ್ಷಣವೇ ಕ್ರಮ ಕೈಗೊಂಡು ನಾಲ್ವರು ಹಿರಿಯ ಅಧಿಕಾರಿಗಳನ್ನು ವಜಾ ಮಾಡಿದೆ.
Air India Plane Crash Aftermath 2025,ಅಹ್ಮದಾಬಾದ್ ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾ ಸಹಭಾಗಿತ್ವ ಸಂಸ್ಥೆ ಕಚೇರಿಯಲ್ಲಿ ಪಾರ್ಟಿ! ನಾಲ್ವರ ವಜಾ - air india office party just days after ahmedabad plane tragedy shows total lack of judgment - vijaykarnataka