Loading the player...


INFO:
Ajit Doval secret mission in Pakistan : ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸುಮಾರು 45 ವರ್ಷಗಳ ಹಿಂದೆ, ಯಾವ ರೀತಿ ಜೀವದ ಹಂಗನ್ನು ತೊರೆದು, ಪಾಕಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದರು ಎನ್ನುವುದನ್ನು ಪುಸ್ತಕವೊಂದರಲ್ಲಿ ಡಿ ದೇವದತ್ ಬರೆದುಕೊಂಡಿದ್ದಾರೆ.
ಅಜಿಲ್ ದೋವಲ್ ಪಾಕಿಸ್ತಾನದಲ್ಲಿ ಭಿಕ್ಷೆ,ಭಿಕ್ಷುಕನ ವೇಷದಲ್ಲಿ ಪಾಕ್ ನಲ್ಲಿದ್ದ ’ಸೂಪರ್ ಬಾಂಡ್’ ಅಜಿತ್ ದೋವಲ್ : ಅಣು ಕಾರ್ಯಕ್ರಮ ಬಯಲು - ajit doval undercover work in pakistan in early 1980 exposed countries secret nuclear programme - vijaykarnataka