Loading the player...


INFO:
ಜಗತ್ತಿನ ಸಮಸ್ತ ಹಿಂದೂಗಳು ಕಾತುರದಿಂದ ಎದುರು ನೋಡುತ್ತಿರುವ, ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀರಾಮಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಜ. 22ರಂದು ಅಯೋಧ್ಯೆಯಲ್ಲಿ ಜರುಗಲಿದೆ. ಮಂತ್ರ ಘೋಷಗಳ ನಡುವೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮಮಂದಿರದಲ್ಲಿ ಬಾಲರಾಮನ (ರಾಮಲಲ್ಲಾ) ವಿಗ್ರಹವನ್ನು ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 12.05 - 12.55: ಬಾಲರಾಮ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಲ್ಲಿಗೆ, ಸುಮಾರು 500 ವರ್ಷಗಳ ರಾಮಮಂದಿರದ ಕನಸು ನನಸಾಗಲಿದೆ.
ರಾಮನ ಪ್ರಾಣಪ್ರತಿಷ್ಠಾಪನೆ; ಅಯೋಧ್ಯೆಯಲ್ಲಿ ಇಂದು ಏನೇನು ಕಾರ್ಯಕ್ರಮ? ನಾವು ತಿಳಿಯಲೇಬೇಕಾದ 7 ವಿಚಾರ - all that you need to know about the ram lalla consecration at ram mandir in ayodhya on jan 22, 2024 - vijaykarnataka