Loading the player...


INFO:
ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ತಮ್ಮ ಪಾತ್ರವಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒಂದು ಫೋನ್‌ ಕರೆಗೆ ಮೆತ್ತಗಾಗಿದ್ದಾರೆ. ಕದನ ವಿರಾಮ ಒಪ್ಪಂದವಾಗಲಿ ಅಥವಾ ಜಮ್ಮು ಮತ್ತು ಕಾಶ್ಮೀರ ವಿವಾದವಾಗಲಿ, ಭಾರತ ಎಂದಿಗೂ ಮೂರನೇ ಶಕ್ತಿಯ ಮಧ್ಯಸ್ಥಿಕೆಯನ್ನು ಬಯಸುವುದಿಲ್ಲ" ಎಂಬುದನ್ನು ಪ್ರಧಾನಿ ಮೋದಿ ಅವರು ಡೊನಾಲ್ಡ್‌ ಟ್ರಂಪ್‌ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್‌ ದೂರವಾಣಿ ಮಾತುಕತೆ,35 ನಿಮಿಷಗಳ ಕರೆ; ನರೇಂದ್ರ ಮೋದಿ ಹೇಳಿದ 5 ಪ್ರಮುಖ ಸಂಗತಿಗಳಿಗೆ ತಲೆಯಾಡಿಸಿದ ಡೊನಾಲ್ಡ್‌ ಟ್ರಂಪ್! - all you need to know about 5 things pm modi told donald trump during 35 minute phone call - vijaykarnataka