Loading the player...


INFO:
ನಿವೃತ್ತ ಐಎಎಎಸ್ ಅಧಿಕಾರಿ ಅಮಿತ್ ಖರೆ ಅವರನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. 1985ರ ಬ್ಯಾಚ್‌ನ ಜಾರ್ಖಂಡ್ ಕೇಡರ್ ಅಧಿಕಾರಿಯಾಗಿರುವ ಖರೆ ಅವರು ಮೂರು ವರ್ಷಗಳವರೆಗೆ ಪ್ರಧಾನಿಯವರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಾಲು ಪ್ರಸಾದ್‌ ಯಾದವ್‌ ವಿರುದ್ಧದ ಬಿಹಾರದ ಮೇವು ಹಗರಣ ಬಯಲಿಗೆಳೆದಿದ್ದರು.
ಸಿ.ಪಿ. ರಾಧಾಕೃಷ್ಣನ್‌ರಿಗೆ ಕಾರ್ಯದರ್ಶಿ ಅಮಿತ್‌ ಖರೆ,ಪ್ರಧಾನಿ ಮೋದಿ ಸಲಹೆಗಾರ ಅಮಿತ್‌ ಖರೆ; ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್‌ರಿಗೆ ಕಾರ್ಯದರ್ಶಿ - amit khare appointed secretary to vice-president cp radhakrishnan - vijaykarnataka