Loading the player...


INFO:
Co-ordination between BJP and RSS : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಯಾರ ಹೆಸರನ್ನು ಅಂತಿಮಗೊಳಿಸಲಾಗುವುದು ಎನ್ನುವ ವಿಚಾರ ಇನ್ನೂ ಬಿಜೆಪಿ ವಲಯದಲ್ಲಿ ಗೊಂದಲದಲ್ಲೇ ಮುಂದುವರಿಯುತ್ತಿದೆ. ಒಂದು ಕಾರಣಕ್ಕಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸಂಘ ಪರಿವಾರದ ಜೊತೆಗೆ ಅಂತಿಮ ಹಂತದ ಮಾತುಕತೆ ನಡೆಯುವ ಸಾಧ್ಯತೆಯಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರು ಘೋಷಣೆ ವಿಳಂಬಕ್ಕೆ ಇದೊಂದೇ ಕಾರಣ? - announcement of new bjp national president delaying due to lack of coordination between rss and bjp - vijaykarnataka