Loading the player...


INFO:
Prakash Ammannaya Prediction : ಗ್ರಹಗತಿಗಳ ಬದಲಾವಣೆಯಿಂದ ಆಗುವ ರಾಜಕೀಯ ಮತ್ತು ಇತರ ಸ್ಥಿತ್ಯಂತರಗಳ ಬಗ್ಗೆ ಉಡುಪಿ ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯನವರು ಭವಿಷ್ಯವನ್ನು ನುಡಿದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈಗಿನ ಜಾತಕ ಫಲಕ ಅಷ್ಟೊಂದು ಬಲವಾಗಿಲ್ಲ ಎನ್ನುವುದು ಇವರ ಅಭಿಪ್ರಾಯವಾಗಿದೆ.
ಆಪರೇಷನ್ ಸಿಂಧೂರು ಅರ್ಧಕ್ಕೆ ಸ್ಟಾಪ್,ಅರ್ಧದಲ್ಲೇ ನಿಂತ ಆಪರೇಷನ್ ಸಿಂಧೂರ್ - ಶತ್ರುಗಳಿಗೆ ಗರಿಬಿಚ್ಚಲು ಅಷ್ಟೇ ಸಾಕು! - astrology prediction of renowned astrologer prakash ammannaya on political development - vijaykarnataka