Loading the player...


INFO:
Bangladesh’s Envoy To India Recalled: ಬಾಂಗ್ಲಾ ದೇಶದಲ್ಲಿ ಆಡಳಿತದಲ್ಲಿ ಇರುವ ಮೊಹಮ್ಮದ್ ಯೂನುಸ್ ಸಾರಥ್ಯದ ಮಧ್ಯಂತರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತಮ್ಮ ನಿರೀಕ್ಷೆಯಂತೆ ಕೆಲಸ ಮಾಡದ 5 ದೇಶಗಳಲ್ಲಿ ಇದ್ದ ರಾಯಭಾರಿಗಳನ್ನು ಯೂನುಸ್ ಸರ್ಕಾರ ಹಿಂದಕ್ಕೆ ಕರೆಸಿಕೊಂಡಿದೆ. ಈ ಪೈಕಿ ಭಾರತ, ಆಸ್ಪ್ರೇಲಿಯಾ, ಬೆಲ್ಜಿಯಂ, ಪೋರ್ಚುಗಲ್‌ ಹಾಗೂ ವಿಶ್ವ ಸಂಸ್ಥೆಯಲ್ಲಿದ್ದ ರಾಯಭಾರಿಗಳನ್ನೂ ಕೂಡಾ ಕೆಲವೊಂದು ಷರತ್ತಿನ ಮೇಲೆ ಮೊಹಮ್ಮದ್ ಯೂನುಸ್ ಸರ್ಕಾರ ವಾಪಸ್‌ ಕರೆಸಿಕೊಳ್ಳುವ ಮೂಲಕ ಅಚ್ಚರಿಯ ತೀರ್ಮಾನ ಕೈಗೊಂಡಿದೆ.
Bangladesh Envoy To India Recalled,ಭಾರತದಿಂದ ಬಾಂಗ್ಲಾದೇಶ ರಾಯಭಾರಿ ವಾಪಸ್‌! ಯೂನಸ್‌ ಸಾರಥ್ಯದ ಮಧ್ಯಂತರ ಸರ್ಕಾರದ ನಿರ್ಧಾರ - bangladesh envoy to india and 5 nation ambassadors recalled by muhammad yunus led government - vijaykarnataka