Loading the player...


INFO:
ಭಾರತದ ಐಟಿ ರಾಜಧಾನಿ ಬೆಂಗಳೂರು ಜಾಗತಿಕವಾಗಿ ಮನ್ನಣೆ ಪಡೆದಿದೆ. ಆದರೆ, ಸಂಬಳದ ವಿಚಾರದಲ್ಲಿ ಮಾತ್ರ ವಿಶ್ವದ ಇತರ ನಗರಗಳಿಗಿಂತ ಹಿಂದೆ ಉಳಿದಿದೆ. ಸಮೀಕ್ಷೆಯ ಪ್ರಕಾರ, ಇಲ್ಲಿನ ಐಟಿ ಉದ್ಯೋಗಿಗಳ ಸರಾಸರಿ ವಾರ್ಷಿಕ ವೇತನ ಕೇವಲ 10.25 ಲಕ್ಷ ರೂ. ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಇದು 1.25 ಕೋಟಿ ರೂ ಇದೆ. ಜಗತ್ತಿನ ಇತರ ಪ್ರಮುಖ ನಗರಗಳಲ್ಲಿಯೂ ಬೆಂಗಳೂರಿಗಿಂತ ಹೆಚ್ಚಿನ ವೇತನ ನೀಡಲಾಗುತ್ತಿದೆ. ಕೌಶಲ್ಯ ಹೆಚ್ಚಿದ್ದರೂ, ವೇತನದಲ್ಲಿ ಮಾತ್ರ ಕೊರತೆ ಇದೆ. ವೇತನ ಕಡಿಮೆ ಇರಲು ಹಲವು ಕಾರಣಗಳಿವೆ.
ಬೆಂಗಳೂರು ಐಟಿ ಉದ್ಯೋಗಿಗಳ ವೇತನ,ಬೆಂಗಳೂರಿನ ಐಟಿ ಉದ್ಯೋಗಿಗಳು ಕೌಶಲ್ಯದಲ್ಲಿ ಫಸ್ಟ್‌, ಸಂಬಳ ಪಡೆಯುವುದಲ್ಲಿ ಲಾಸ್ಟ್‌! ಸಿಲಿಕಾನ್‌ ವ್ಯಾಲಿಗಿಂತ 10 ಪಟ್ಟು ಕಡಿಮೆ ವೇತನ - bengaluru offers world cheapest software engineering wage one tenth of silicon valley - vijaykarnataka