Loading the player...


INFO:
ಬಿಹಾರ ವಿಧಾನಸಭೆ ಚುನಾವಣೆ ನವೆಂಬರ್‌ನಲ್ಲಿ ಮೂರು ಹಂತಗಳಲ್ಲಿ ನಡೆಯುವ ಸಾಧ್ಯತೆ ಇದೆ. ಎನ್‌ಡಿಎ ಮತ್ತು ಇಂಡಿಯಾ ಬಣಗಳ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಹಾಲಿ ವಿಧಾನಸಭೆಯ ಅವಧಿ 2025ರ ನವೆಂಬರ್ 22ಕ್ಕೆ ಮುಗಿಯಲಿದ್ದು, ಅದಕ್ಕೂ ಮುಂಚೆ ಚುನಾವಣೆ ನಡೆಯಬೇಕಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದು, ರಾಜಕೀಯ ವಾತಾವರಣ ಬಿಸಿಯಾಗಿದೆ.
ಬಿಹಾರ ವಿಧಾನಸಭೆ ಚುನಾವಣೆ,ಬಿಹಾರ ವಿಧಾನಸಭೆ ಚುನಾವಣೆ ಈ ದಿನಾಂಕಗಳಲ್ಲಿ ಬಹುತೇಕ ನಿಗದಿ - bihar assembly elections phase-wise voting on the horizon for 2025 allegations from opposition parties - vijaykarnataka