Loading the player...


INFO:
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಹಾರಕ್ಕೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರಾಜ್ಯದಲ್ಲಿ 98 ರೈಲು ನಿಲ್ದಾಣಗಳ ಪುನರಾಭಿವೃದ್ಧಿ, ಹೊಸ ರೈಲುಗಳ ಪ್ರಾರಂಭ, 218 ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಐದು ಅಮೃತ ಭಾರತ್ ಎಕ್ಸ್‌ಪ್ರೆಸ್ ಮತ್ತು ಒಂದು ನಮೋ ಭಾರತ್ ಸೇರಿದಂತೆ ಎಂಟು ಹೊಸ ವಂದೇ ಭಾರತ್ ರೈಲುಗಳು ಬಿಹಾರದಲ್ಲಿ ಸಂಚಾರ ಆರಂಭಿಸಲಿವೆ ಎಂದು ಕೇಂದ್ರ ರೈಲ್ವೆ ಸಚಿವರು ತಿಳಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ 2025,ಚುನಾವಣೆಗೂ ಮುನ್ನ ಬಿಹಾರಕ್ಕೆ ಬಂಪರ್‌, 98 ಹೊಸ ರೈಲ್ವೆ ನಿಲ್ದಾಣ, 8 ವಂದೇ ಭಾರತ್ ರೈಲು! - bumper to bihar before election 98 new railway station 8 vande bharat train - vijaykarnataka