Loading the player...


INFO:
1971 ನೇ ಇಸವಿಯಲ್ಲಿ ನಡೆದ ಘಟನೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭವದು. ಗಡಿಯಲ್ಲಿ ಭಾರತೀಯ ಸೈನಿಕರಿಗೆ ಪಾಕಿಸ್ತಾನಿ ಸೈನಿಕನೊಬ್ಬ ಸೆರೆಸಿಕ್ಕಿದ್ದ. ಸೇನೆಯ ವಶದಲ್ಲಿದ್ದ ಆತ ಆರಂಭದಲ್ಲಿ ಭಯಭಿತನಾಗಿದ್ದ. ಆದರೆ ಭಾರತೀಯ ಸೇನೆ ಶಿಸ್ತನ್ನು ಪಾಲನೆ ಮಾಡುತ್ತಿದ್ದ ಸೇನೆ. ಯುದ್ಧದಲ್ಲಿ ಸೆರೆಸಿಕ್ಕ ಸೈನಿಕರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಿಯಮಗಳಿವೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡಿತ್ತು. ಹಾಗಾದರೆ ಅಂದಿನ ಘಟನೆ ಏನು? ಸೆರೆ ಸಿಕ್ಕ ಪಾಕ್ ಸೈನಿಕನ ಕಥೆ ಏನಾಯ್ತು?
ಭಾರತ ಪಾಕಿಸ್ತಾನ ಯುದ್ಧ,ಸೆರೆ ಸಿಕ್ಕಿದ್ದ ಪಾಕ್ ಸೈನಿಕ ಭಾರತ ಸೇನೆಯ ವರ್ತನೆ ಕಂಡು ಅಚ್ಚರಿಗೊಂಡಿದ್ದ! ಕಾರಣ ಏನು ಗೊತ್ತಾ? - captured pakistani soldier surprised by indian army's behavior in 1971 war - vijaykarnataka