Loading the player...


INFO:
ಕೇಂದ್ರ ಗೃಹ ಸಚಿವಾಲಯವು 2027ರಲ್ಲಿ ದೇಶದ 16ನೇ ಜನಗಣತಿಯೊಂದಿಗೆ ಜಾತಿಗಣತಿ ನಡೆಸಲು ನಿರ್ಧರಿಸಿದೆ. ಹಿಮಚ್ಛಾದಿತ ಪ್ರದೇಶಗಳಲ್ಲಿ 2026ರ ಅಕ್ಟೋಬರ್‌ 1ರಿಂದಲೇ ಜನಗಣತಿ ಆರಂಭವಾಗಲಿದ್ದು, ಉಳಿದ ಭಾಗಗಳಲ್ಲಿ 2027ರ ಮಾರ್ಚ್ 1ರಿಂದ ನಡೆಯಲಿದೆ. ಸುಮಾರು 30 ಲಕ್ಷ ಕಾರ್ಯಕರ್ತರು ಈ ಬೃಹತ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಜನಗಣತಿ 2027ರ ಮಾರ್ಚ್‌ 1ರಿಂದ ಆರಂಭ,ಕೇಂದ್ರ ಸರಕಾರದ ಜನಗಣತಿ, ಜಾತಿಗಣತಿಗೆ ಡೇಟ್‌ ಫಿಕ್ಸ್‌, ಯಾವಾಗಿಂದ ಆರಂಭ? - central government census to begin on march 1 2027 to include caste census - vijaykarnataka