Loading the player...


INFO:
ದಿಲ್ಲಿ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿಯು 'ಸಂಕಲ್ಪ ಪತ್ರ' ಬಿಡುಗಡೆ ಮಾಡಿದ್ದು, ಗರ್ಭಿಣಿಯರಿಗೆ 21,000 ರೂಪಾಯಿ, ಮಹಿಳೆಯರಿಗೆ ಮಾಸಿಕ 2,500 ರೂ., ಗ್ಯಾಸ್ ಸಿಲಿಂಡರ್ 500 ರೂ.ಗೆ ನೀಡುವ ಭರವಸೆ ನೀಡಿದೆ. ಕೇಜ್ರಿವಾಲ್ ಸರ್ಕಾರದ ಉಚಿತ ಕೊಡುಗೆಗಳ ಅವಲಂಬನೆ ಬಗ್ಗೆ ಟೀಕಿಸಿದ ಮೋದಿ ಅವರಿಂದಲ್ಲೂ ಅಪ್ ನ ಯೋಜನೆಗಳನ್ನು ನಕಲು ಮಾಡಲಾಗಿದೆ ಎಂದು ಕೇಜ್ರಿವಾಲ್ ಟಾಂಗ್ ನೀಡಿದ್ದಾರೆ.
Sankalp Patra By Bjp For Delhi Elections,'ಗೃಹ ಲಕ್ಷ್ಮಿ' ಯೋಜನೆಯನ್ನು ದಿಲ್ಲಿಯಲ್ಲಿ ತರಲು ಬಿಜೆಪಿ ಪ್ಲ್ಯಾನ್? ಒಟ್ಟು 8 ಗ್ಯಾರಂಟಿಗಳನ್ನು ಕೊಡುವುದಾಗಿ ಪ್ರಕಟಣೆ - delhi election 2025 - bjp plans to give guarantee of 8 freebies to win the battle over aam admi party - vijaykarnataka