INFO:
ಟಿಕೆಟ್ ಪಡೆಯಲು ಹಣ ಇಲ್ಲದ ಕಾರಣಕ್ಕೆ ಎಕ್ಸ್‌ಪ್ರೆಸ್ ರೈಲಿನ ಚಕ್ರಗಳ ನಡುವೆ ಅಡಗಿ ಕುಳಿತು ವ್ಯಕ್ತಿಯೊಬ್ಬ ಇಟಾರ್ಸಿಯಿಂದ ಜಬಲ್‌ಪುರಕ್ಕೆ 250 ಕಿಮೀ ಪ್ರಯಾಣ ಮಾಡಿದ್ದಾನೆ ಎಂದು ಸುದ್ದಿಯಾಗಿದೆ. ಆದರೆ, ಆ ರೀತಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಅಲ್ಲದೆ ಆತ ಮಾನಸಿಕ ಅಸ್ವಸ್ಥ ಎಂದೂ ಹೇಳಿದೆ.
ರೈಲಿನ ಚಕ್ರಗಳ ನಡುವೆ ಪ್ರಯಾಣ,Fact Check: ಟಿಕೆಟ್‌ಗೆ ಹಣ ಇಲ್ಲದೆ ರೈಲಿನ ಚಕ್ರಗಳ ನಡುವೆ ಅಡಗಿ 250 ಕಿ.ಮೀ ಪ್ರಯಾಣಿಸಿದ ವ್ಯಕ್ತಿ, ನಿಜವೇ? - did man who traveled 250 km hidden between the wheels of the train is it true - vijaykarnataka