Loading the player...


INFO:
ಭಾರತ-ಪಾಕ್‌ ಕದನ ವಿರಾಮದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದರ ಯಶಸ್ಸು ತಮ್ಮದೆಂದು ಕ್ರೆಡಿಟ್ ತೆಗೆದುಕೊಂಡಿದ್ದಾರೆ. ಈ ಹೇಳಿಕೆ ಬಗ್ಗೆ ಚರ್ಚಿಸಲು ಹಾಗೂ ಪಹಲ್ಗಾಮ್‌ ದಾಳಿ ನಂತರದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಸರ್ವಪಕ್ಷ ಸಭೆ ವಿಶೇಷ ಅಧಿವೇಶನಕ್ಕೆ ಕಾಂಗ್ರೆಸ್ ಒತ್ತಾಯ,ಕದನ ವಿರಾಮ ಬಗ್ಗೆ ಟ್ರಂಪ್ ಹೇಳಿಕೆ: ಸರ್ವಪಕ್ಷ ಸಭೆ, ವಿಶೇಷ ಅಧಿವೇಶನಕ್ಕೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ - donald trump's statement on ceasefire: mallikarjuna kharge demands all-party meeting, special session - vijaykarnataka