Loading the player...


INFO:
Air India flights cancelled ಜೂನ್ 20 ರಂದು ಹವಾಮಾನ ವೈಪರೀತ್ಯ ಮತ್ತು ನಿರ್ವಹಣಾ ಕಾರಣಗಳಿಂದ ಏರ್‌ಇಂಡಿಯಾದ ಎಂಟು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಜೂನ್ 21 ರಿಂದ ಜುಲೈ 15 ರವರೆಗೆ ಕೆಲವು ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ. ವಿಮಾನ ಟಿಕೆಟ್ ಹಣವನ್ನು ಹಿಂದಿರುಗಿಸುವುದಾಗಿ ಮತ್ತು ಮರುನಿಗದಿಪಡಿಸುವುದಾಗಿ ಏರ್ ಇಂಡಿಯಾ ಭರವಸೆ ನೀಡಿದೆ.
ಅಹಮದಾಬಾದ್‌ ವಿಮಾನ ಪತನ,ಒಂದೇ ದಿನ ಬರೊಬ್ಬರಿ 8 ವಿಮಾನ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ: ಕಾರಣ ಏನು? ಯಾವ್ಯಾವ ಸ್ಥಳಗಳಿಗಿಲ್ಲ ಪ್ಲೈಟ್? - due to bad weathe several air india flights canceld - vijaykarnataka