Loading the player...


INFO:
Attack On Iran Nuclear Plant : ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ದ ನಿರೀಕ್ಷಿಸಿದಂತೆ ಉಲ್ಬಣಗೊಳ್ಳುತ್ತಲೇ ಇದೆ. ಅಮೆರಿಕಾವು ಅಧಿಕೃತವಾಗಿ, ಇರಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿದ ನಂತರ, ಜಗತ್ತು ಮೂರನೇ ಯುದ್ದದ ಕಾರ್ಮೋಡದತ್ತ ಸಾಗುತ್ತಿದೆ. ಇರಾನ್ ದೇಶಕ್ಕೆ ರಷ್ಯಾ ಮತ್ತು ಚೀನಾ ಬೆಂಬಲ ನೀಡಿದೆ. ಇನ್ನೊಂದು ಕಡೆ, ಭಾರತ ಸರ್ಕಾರ ಸ್ಪಷ್ಟ ನಿಲುವನ್ನು ತಾಳುತ್ತಿಲ್ಲ. ಇದನ್ನು ಹಲವರು ಪ್ರಶ್ನಿಸಲು ಆರಂಭಿಸಿದ್ದಾರೆ.
ಭಾರತ ಇರಾನ್ ಪ್ರಧಾನಿ ಮಾತುಕತೆ,US and Israel Attack: ಜಾಗತಿಕ ತಾಪಮಾನ ಏರಿಸಿದ ಇರಾನ್‌ ಮೇಲಿನ ದಾಳಿ - ಭಾರತದ ಮೌನಕ್ಕೆ 3 ಕಾರಣಗಳು? - explainer how many days india can keep their silence on us and israel attack on iran nuclear plant - vijaykarnataka