Loading the player...


INFO:
ರಾಜ್ಯಸಭೆಯಲ್ಲಿ ಇಂದು (ಜುಲೈ 30-ಬುಧವಾರ) ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಚರ್ಚೆಯನ್ನು ಆರಂಭಿಸಿದ ವಿದೇಶಾಂಗ ಸಚಿವ ಡಾ.ಸ್.‌ ಜೈಶಂಕರ್, "ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದ ಜಾರಿಯಾಗುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಯಾವ ಪಾತ್ರವೂ ಇಲ್ಲ" ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ "ಮುಂಬೈ ದಾಳಿ ಸಂದರ್ಭದಲ್ಲಿ ಮೌನಾಗಿದ್ದ ಪಕ್ಷವೊಂದು ಈಗ ಭಯೋತ್ಪಾದನೆ ವಿಚಾರದಲ್ಲಿ ಅಬ್ಬರಿಸಿ ಬೊಬ್ಬಿರುತ್ತಿದ್ದಾರೆ" ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಜೈಶಂಕರ್‌ ಗುಡುಗಿದ್ದಾರೆ.
ಕಿವಿಗೊಟ್ಟು ಕೇಳಿ, ನರೇಂದ್ರ ಮೋದಿಗೆ ಡೊನಾಲ್ಡ್‌ ಟ್ರಂಪ್‌ ಕರೆ ಬಂದಿಲ್ಲ; ರಾಜ್ಯಸಭೆಯಲ್ಲಿ ವಿಪಕ್ಷಗಳಿಗೆ ಜೈಶಂಕರ್‌ ಸ್ಪಷ್ಟನೆ - external affairs minister dr s jaishankar addresses the rajya sabha on operation sindoor discussion - vijaykarnataka