Loading the player...


INFO:
ಮುರ್ಡಿಕೆ, ಬಹವಾಲ್ಫುರ, ಚಾಕ್‌ ಅಮ್ರು, ಸಿಯಾಲ್‌ಕೋಟ್‌ ಪಾಕಿಸ್ತಾನದಲ್ಲಿದ್ದು, ಮುಜಾಫಾರ್‌ಬಾದ್‌, ಕೋಟ್ಲಿ, ಬಿಂಬಲ್‌ ಹಾಗೂ ಗುಲ್ಫುರ್‌ಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ. ಈ ಭಾಗದಲ್ಲಿ ಭಾರತದ ವಾಯುಪಡೆ, ಕರಾರುವಕ್ಕಾಗಿ ವೈಮಾನಿಕ ದಾಳಿ ನಡೆಸಿದೆ. ಈ ನಡುವೆ, ಶ್ರೀನಗರದ ವಾಯುನೆಲೆಯ ಮೇಲೆ ದಾಳಿ ನಡೆದಿದೆ ಎನ್ನುವ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.
ಶ್ರೀನಗರದ ವಾಯುನೆಲೆಯ ಮೇಲೆ ದಾಳಿ,ಫ್ಯಾಕ್ಟ್ ಚೆಕ್ : ಶ್ರೀನಗರದ ವಾಯುನೆಲೆಯ ಮೇಲೆ ಪಾಕ್ ದಾಳಿ ನಡೆಸಿತೇ? - fact check on pakistan military air strike on srinagar air base - vijaykarnataka