Loading the player...


INFO:
ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದದ ಕ್ರೆಡಿಟ್‌ಗಾಗಿ ಚಿಕ್ಕ ಮಕ್ಕಳಂತೆ ಹಠ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದನ್ನು ಕೊಟ್ಟ ಪಾಕಿಸ್ತಾನವನ್ನು ಬಿಗಿದಪ್ಪಿಕೊಂಡಿದ್ದಾರೆ. ಭಾರತ ದ್ವೇಷದ ಆಧಾರದ ಮೇಲೆ ಅಮೆರಿಕ-ಪಾಕಿಸ್ತಾನ ಸಂಬಂಧಗಳು ಬೆಳೆಯುತ್ತಿದ್ದು, ಈ ಕುರಿತು ಮಾಜಿ ರಾ ಮುಖ್ಯಸ್ಥ ವಿಕ್ರಮ್‌ ಸೂದ್‌ ಅವರು ವಿಶ್ಲೇಷಣೆ ಮಾಡಿದ್ದಾರೆ. ಅಮೆರಿಕ-ಪಾಕಿಸ್ತಾನ ಸಂಬಂಧಗಳು ಭಾರತದ ವಿರುದ್ಧ ಆರ್ಥಿಕ ಪಿತೂರಿಗೆ ಕಾರಣವಾಗಬಹುದು ಎಂದು ವಿಕ್ರಮ್‌ ಸೂದ್‌ ಎಚ್ಚರಿಸಿದ್ದಾರೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಅಮೆರಿಕ-ಪಾಕಿಸ್ತಾನ ಸಂಬಂಧ ವಿಕ್ರಮ್‌ ಸೂದ್‌ ವಿಶ್ಲೇಷಣೆ,ಅಮೆರಿಕ-ಪಾಕಿಸ್ತಾನ ಸಂಬಂಧ ಭಾರತ ದ್ವೇಷಿಗಳ ಅನುಬಂಧ; ಭಾರೀ ಪಿತೂರಿಯ ಎಚ್ಚರಿಕೆ ನೀಡಿದ ಮಾಜಿ RAW ಮುಖ್ಯಸ್ಥ! - former raw chief vikram sood hints at deep state against india as ties between us and pakistan strengthen - vijaykarnataka