Loading the player...


INFO:
ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಳಿಕ ಬಾರಯತವು 1960 ಸಿಂಧು ನದಿ ನೀರು ಹಂಚಿಕೆ ಒಪೊಪಂದವನ್ನು ಅಮಾನತುಗೊಳಿಸಿದೆ. ಭಾರತದ ಈ ಕಠಿಣ ನಿರ್ಧಾರ ಪಾಕಿಸ್ತಾನದ ನಿದ್ದೆಗೆಡೆಸಿದೆ. ಇನ್ನು ಸಿಂಧು ನದಿ ಒಪ್ಪಂದ ಅಮಾನತಿನಲ್ಲಿರುವುದರಿಂದ ಪಾಕಿಸ್ತಾನಕ್ಕೆ ಏನೆಲ್ಲಾ ಸಂಕಷ್ಟಗಳು ಎದುರಾಗಲಿವೆ ಎಂಬುದನ್ನು ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷ ಕುಶ್ವಿಂದರ್ ವೋಹ್ರಾ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಒಪ್ಪಂದ ಅಮಾನತುಗೊಂಡಿರುವುದು, ಪಾಕಿಸ್ತಾನಕ್ಕೆ ಸಂಕಷ್ಟಗಳ ಸರಮಾಲೆಯನ್ನೇ ಹೊತ್ತು ತರಲಿದೆ ಎಂದು ಕುಶ್ವಿಂದರ್ ವೋಹ್ರಾ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿದೆ ಮಾಹಿತಿ.
ಭಾರತ-ಪಾಕಿಸ್ತಾನ ಸಿಂಧು ನದಿ ಒಪ್ಪಂದ ಅಮಾನತು,'ಹಿಂದ್‌ ಕಾ ಸಿಂಧ್‌' ಆದರೆ ಪಾಕಿಸ್ತಾನದ ಆಟವೆಲ್ಲಾ ಬಂದ್; ನೆರೆ ರಾಷ್ಟ್ರಕ್ಕೆ ಸಂಕಷ್ಟಗಳ ಸರಮಾಲೆ! - how suspension of indus waters treaty hurts pakistan kushvinder vohra explains - vijaykarnataka