Loading the player...


INFO:
17 ದಿನಗಳ ಮತ ಅಧಿಕಾರ ಯಾತ್ರೆ ಪಾಟ್ನಾದಲ್ಲಿ ಕೊನೆಗೊಂಡಿತು. ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಭಾರಿ ವಾಗ್ದಾಳಿ ನಡೆಸಿದರು. 'ವೋಟ್ ಚೋರ್, ಗಾಧಿ ಛೋಡ್' ಎಂಬ ಘೋಷಣೆ ಅಮೆರಿಕ ಚೀನಾದಲ್ಲಿಯೂ ಹೇಳುತ್ತಿದ್ದಾರೆ ಎಂದರು. ಜೊತೆಗೆ ಶೀಘ್ರದಲ್ಲೇ ಮತಗಳ್ಳತನದ ಹೈಡ್ರೋಜನ್‌ ಬಾಂಬ್‌ ಹೊರತರಲಾಗುವುದು ಇದಕ್ಕೆ ಬಿಜೆಪಿ ನಾಯಕರು ಸಿದ್ಧರಾಗಿರಬೇಕು ಎಂದು ಲೋಕಸಭೆಯ ವಿಪಕ್ಷ ನಾಯಕ ಎಚ್ಚರಿಕೆ ನೀಡಿದರು.
ಮತಗಳ್ಳತನದ ಹೈಡ್ರೋಜನ್‌ ಬಾಂಬ್‌,ʻಮತಗಳ್ಳತನದ ಹೈಡ್ರೋಜನ್‌ ಬಾಂಬ್‌ ಹೊರತರುತ್ತೇವೆʼ: ರಾಹುಲ್‌ ಗಾಂಧಿ‌ - hydrogen bomb  of revelations on vote chori coming says rahul gandhi in patna - vijaykarnataka