INFO:
ಸ್ವತಂತ್ರ ದಿನಾಚರಣೆಯ ಕೆಂಪುಕೋಟೆ ಭಾಷಣದಲ್ಲಿ ಪ್ರಧಾನಿ ಮೋದಿ "ಮೇಕ್ ಇನ್ ಇಂಡಿಯಾ"ದ ಮಹತ್ವವನ್ನು "ಆಪರೇಷನ್ ಸಿಂಧೂರ್" ಸಮಯದಲ್ಲಿ ತೋರಿಸಲಾಯಿತು ಎಂದು ಮೋದಿ ಹೇಳಿದರು. ಸ್ವದೇಶಿ ನಿರ್ಮಿತ ಮದ್ದುಗುಂಡುಗಳು ಮತ್ತು ರಕ್ಷಣಾ ವ್ಯವಸ್ಥೆಗಳು ಪಾಕಿಸ್ತಾನದ ಪಡೆಗಳ ದಾಳಿಯನ್ನು ತಡೆಯಲು ಪ್ರಮುಖ ಪಾತ್ರವಹಿಸಿದವು. "ನಾವು ಸ್ವಾವಲಂಬಿಗಳಾಗಿರದಿದ್ದರೆ, ಇಂತಹ ಕಾರ್ಯಾಚರಣೆಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ" ಎಂದು ಅವರು ಹೇಳಿದರು.
ಮಿಷನ್ ಸುದರ್ಶನ ಚಕ್ರದ ಬಗ್ಗೆ ಪ್ರಧಾನಿ ಮೋದಿ ಮಾತು,ಮಿಷನ್ ಸುದರ್ಶನ ಚಕ್ರದ ಅಡಿ ಮಿಲಿಟರಿ ಸಾಮರ್ಥ್ಯ ಹೆಚ್ಚಳ : ಪ್ರಧಾನಿ ಮೋದಿ ಪ್ರತಿಜ್ಞೆ - i - day speech: prime minister pledged further upgrades to military capabilities under mission sudarshan chakra - vijaykarnataka