Loading the player...


INFO:
ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಅದಾನಿ ಡಿಫೆನ್ಸ್‌ ಗ್ರೂಪ್‌ ನಿರ್ಮಿತ ಡ್ರೋನ್‌ಗಳ ಬಳಕೆ ಹೆಮ್ಮೆಯ ಸಂಗತಿ ಎಂದು ಹೇಳಿರುವ ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್‌ ಅದಾನಿ, ಆಪರೇಷನ್‌ ಸಿಂಧೂರ ಸೈನಿಕ ಕಾರ್ಯಾಚರಣೆ ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಾನಿ ಸಂಸ್ಥೆ ದೇಶ ಸೇವೆಯಲ್ಲಿ ತನ್ನ ಪಾತ್ರವನ್ನಿ ನಿರ್ವಹಿಸುವುದನ್ನು ಮುಂದುವರೆಸುತ್ತದೆ ಎಂದೂ ಗೌತಮ್‌ ಅದಾನಿ ಇದೇ ವೇಳೆ ಭರವಸೆ ನೀಡಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಆಪರೇಷನ್‌ ಸಿಂಧೂರ ಹೊಗಳಿದ ಗೌತಮ್‌ ಅದಾನಿ,Explained: ಭಾರತಕ್ಕೆ ಶಾಂತಿಯ ಮೌಲ್ಯ ತಿಳಿದಿದೆ; ಆಪರೇಷನ್‌ ಸಿಂಧೂರ ಹೊಗಳಿದ ಗೌತಮ್‌ ಅದಾನಿ ಭಾಷಣ ಡಿಕೋಡ್ - india knows value of peace gautam adani praises operation sindoor military tactics - vijaykarnataka