Loading the player...


INFO:
India's Ghatak UCAV : ಇರಾನ್ ಮೇಲೆ ಅಮೆರಿಕದ ಬಿ-2 ಬಾಂಬರ್ ದಾಳಿಯ ನಂತರ, ಭಾರತದ ರಕ್ಷಣಾ ವಲಯದಲ್ಲಿಯೂ ಇದರ ಬಗ್ಗೆ ಚರ್ಚೆಗಳು ನಡೆದಿವೆ. ಬಿ-2 ಬಾಂಬರ್‌ನಂತಹ ಅತ್ಯಾಧುನಿಕ ಯುದ್ಧ ವಿಮಾನ ಸದ್ಯಕ್ಕೆ ಭಾರತದ ಬಳಿ ಇಲ್ಲದಿದ್ದರೂ, ಶೀಘ್ರದಲ್ಲೇ 'ಘಾತಕ್' ಎಂಬ ಮಾನವರಹಿತ ಯುದ್ಧ ವಾಹನವನ್ನು ಅಭಿವೃದ್ಧಿಪಡಿಸುವ ಮೂಲಕ ಈ ಕೊರತೆಯನ್ನು ನೀಗಿಸಲು ಭಾರತ ಸಜ್ಜಾಗಿದೆ. ಇದು‌ ಶತ್ರು ರಾಷ್ಟ್ರಗಳಾಸ ಚೀನಾ ಮತ್ತು ಪಾಕಿಸ್ತಾನದ ನಿದ್ದೆಗೆಡಿಸಿದ್ದು, ಭಾರತ್ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಚೀನಾ ಪಾಕಿಸ್ತಾನಕ್ಕೆ ಘಾತಕ್ ಆತಂಕ,Explained : ಭಾರತಕ್ಕೆ ಬೇಕಿಲ್ಲ ಅಮೆರಿಕದ ಬಿ-2 ಬಾಂಬರ್‌, ನಮ್ಮ ಬಳಿ ಇದೆ ಪರ್ಯಾಯ ಅಸ್ತ್ರ ಘಾತಕ್‌!  ಪಾಕ್‌, ಚೀನಾಗೆ ನಡುಕ! - india-s-ghatak-ucav-features-how-can-compit-to-us-b2-bomber-explainer - vijaykarnataka