Loading the player...


INFO:
ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಗೆ ಭಾರತ ಸೇನೆ ತಕ್ಕ ತಿರುಗೇಟು ನೀಡುತ್ತಿದೆ. ಶತ್ರು ಸೇನೆಯ ವಾಯು ನೆಲೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. "ಪಾಕಿಸ್ತಾನದ ಗಡಿ ಮತ್ತು ಎಲ್‌ಓಸಿ ಬಳಿ 26 ಕಡೆಗಳಲ್ಲಿ ಡ್ರೋನ್​ಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಶಸ್ತ್ರಸಜ್ಜಿತ ಡ್ರೋನ್​ಗಳು ಇವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಪಾಕಿಸ್ತಾನದ ಡ್ರೋನ್​ಗಳು ಗಡಿಯ ಬಳಿ ಹಾರಾಡುತ್ತಿದ್ದು, ಸೇನೆ ಇದಕ್ಕೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡುತ್ತಿದೆ. ಗಡಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಈ ಕುರಿತಾದ ಮತ್ತಷ್ಟು ವಿವರಗಳು ಇಲ್ಲಿದೆ.
ಆಪರೇಷನ್ ಸಿಂಧೂರ,Operation Sindoor : ಡ್ರೋನ್ ಉಡಾಯಿಸಲು ಬಳಸುತ್ತಿದ್ದ ಪಾಕ್ ಸೇನಾ ನೆಲೆಗಳು ಧ್ವಂಸ! ಕ್ಷಿಪಣಿ ದಾಳಿಗೆ ಭಾರತದ ಪ್ರತಿಕಾರ - indian army destroys pakistan posts and terror launch pads - vijaykarnataka