Loading the player...


INFO:
ಭಾರತಕ್ಕೆ ಹೆಚ್ಚುವರಿ ಸುಂಕ ಬೆದರಿಕೆ ಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ, ಭಾರತೀಯ ಸೇನೆಯ ಪೂರ್ವ ಕಮಾಂಡ್‌ ಸೂಕ್ತ ತಿರುಗೇಟು ನೀಡಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅಮೆರಿಕ ಹೇಗೆ ಪಾಕಿಸ್ತಾನಕ್ಕೆ ಸೇನಾ ಬೆಂಬಲ ನೀಡಿತ್ತು ಎಂಬುದನ್ನು ವಿವರಿಸುವ ವೃತ್ತ ಪತ್ರಿಕೆಯೊಂದರ ತುಣುಕೊಂದನ್ನು ಹಂಚಿಕೊಂಡಿರುವ ಈಸ್ಟರ್ನ್‌ ಕಮಾಂಡ್‌, "ಅಮೆರಿಕ ಮೊದಲಿನಿಂದಲೂ ಪಾಕಿಸ್ತಾನದ ಪರವಾಗಿ ನಿಂತಿದೆ" ಎಂದು ಗುಡುಗಿದೆ. ಟ್ರಂಪ್‌ ಸುಂಕ ಬೆದರಿಕೆಗೆ ಬಗ್ಗದ ಭಾರತದ ದೃಢ ನಿಲುವು ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಭಾರತಕ್ಕೆ ಅಧಿಕ ಸುಂಕದ ಬೆದರಿಕೆ ಹಾಕಿದ ಅಮೆರಿಕ,ಅಮೆರಿಕದ ಸುಂಕ ಬೆದರಿಕೆಗೆ ಭಾರತೀಯ ಸೇನೆಯಿಂದಲೂ ಪ್ರತ್ಯುತ್ತರ; 1971ರ ಪೇಪರ್‌ ಕಟಿಂಗ್‌ ಪೋಸ್ಟ್‌ ನೋಡಿ ಡೊನಾಲ್ಡ್‌ ಟ್ರಂಪ್‌ ನಿರುತ್ತರ! - indian army response to us threats on russian oil shares 1971 newspaper clipping - vijaykarnataka