Loading the player...


INFO:
ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಜಯನಗರ ಮತ್ತು ಪಾಟ್ನಾ ನಡುವೆ ಸಂಚರಿಸುವ ಭಾರತದ ಎರಡನೇ ನಮೋ ಭಾರತ್ ರಾಪಿಡ್ ರೈಲಿಗೆ ಚಾಲನೆ ನೀಡಿದ್ದಾರೆ. ಇದು ಭಾರತದ ಎರಡನೇ ಅತಿ ವೇಗದ ರೈಲಾಗಿದ್ದು, ಪ್ರಯಾಣಿಕರಿಗೆ ವೇಗ, ಆರಾಮ ಮತ್ತು ಉತ್ತಮ ಸೇವೆಯನ್ನು ನೀಡುತ್ತದೆ. ಈ ರೈಲು ವಾರದಲ್ಲಿ ಆರು ದಿನಗಳು ಸಂಚರಿಸಲಿದ್ದು, ಸುಮಾರು 5 ಗಂಟೆ 30 ನಿಮಿಷಗಳಲ್ಲಿ 267 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.
ಭಾರತದ 2 ನೇ ನಮೋ ಭಾರತ್ ರಾಪಿಡ್ ರೈಲು,ಭಾರತದ 2 ನೇ ನಮೋ ಭಾರತ್ ರಾಪಿಡ್ ರೈಲಿಗೆ ಚಾಲನೆ; ಎಲ್ಲಿಂದ ಎಲ್ಲಿಗೆ ಸಂಚಾರ? - indias 2nd namo bharat rapid train launched from where to where will it travel time stop details - vijaykarnataka