Loading the player...


INFO:
India's Oldest Court Case Settled: ವಿಳಂಬ ನ್ಯಾಯ ಅನ್ನೋದು ನ್ಯಾಯವೇ ಅಲ್ಲ ಎಂಬ ಮಾತಿದೆ. ಆ ಮಾತಿಗೆ ಸಾಕ್ಷ್ಯ ಇಲ್ಲಿದೆ. ಈ ಪ್ರಕರಣ ಬರೋಬ್ಬರಿ 7 ದಶಕಗಳಷ್ಟು ಹಿಂದಿನದು! ಭಾರತಕ್ಕೆ ಸ್ವಾತಂತ್ರ್ಯ ಬಂದ ಕಾಲಘಟ್ಟದ ಕೇಸ್‌ ಇದು. ಈ ಕೇಸ್‌ ದಾಖಲಿಸಿದ ಯಾರೂ ಈಗ ಬದುಕಿಲ್ಲ. ವಾದಿ, ಪ್ರತಿವಾದಿಗಳೂ ಇಲ್ಲ. ದಶಕಗಳ ಹಿಂದೆ ಕೋರ್ಟ್‌ನ ನಾಲ್ಕು ಗೋಡೆಗಳ ಮಧ್ಯೆ, ಧೂಳು ಹಿಡಿದ ಫೈಲ್‌ಗಳ ನಡುವೆ ಜೀವ ಬಿಟ್ಟಿದ್ದ ಕೇಸ್‌ಗೆ ಈಗ ಮುಕ್ತಿ ನೀಡಲಾಗಿದೆ!
Calcutta High Court,India's Oldest Court Case: ಭಾರತದ ಅತ್ಯಂತ ಹಳೆಯ ಕೋರ್ಟ್ ವ್ಯಾಜ್ಯ 72 ವರ್ಷಗಳ ಬಳಿಕ ಇತ್ಯರ್ಥ! - india's oldest pending court case finally settled in calcutta high court - vijaykarnataka