Loading the player...


INFO:
Vande Bharat Train: ಈಗಾಗಲೇ ದೇಶದಲ್ಲಿ 2 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಮೊದಲ ರೈಲು ದಿಲ್ಲಿಯಿಂದ ವೈಷ್ಣೋದೇವಿವರೆಗೆ ಇದ್ದರೆ, ಮತ್ತೊಂದು ರೈಲು ದಿಲ್ಲಿಯಿಂದ ವಾರಣಾಸಿಗೆ ಸಂಚರಿಸುತ್ತಿದೆ. ಇದೀಗ ಮೂರನೆ ರೈಲು ಗಾಂಧಿ ನಗರದಿಂದ ಮುಂಬೈಗೆ ಪ್ರಯಾಣ ಮಾಡಲಿದೆ. ವೇಗ, ಸುರಕ್ಷತೆ ಹಾಗೂ ಅತ್ಯುತ್ತಮ ಸೇವೆಗಳೇ ಈ ರೈಲಿನ ವಿಶೇಷತೆ. ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳು ತಯಾರಾಗುತ್ತಿವೆ. ವಂದೇ ಭಾರತ್ ರೈಲು ಗರಿಷ್ಠ 160 ಕಿ. ಮೀ. ವೇಗದಲ್ಲಿ ಸಂಚರಿಸುತ್ತವೆ.
Pm Modi,Vande Bharat Train: ಶುಕ್ರವಾರ ದೇಶದ 3ನೇ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ - india's third vande bharat train will inaugurated by pm modi on friday september 30 - vijaykarnataka