Loading the player...


INFO:
ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೇರಿದೆ. ಅವರಲ್ಲಿ ಇಬ್ಬರು ವಿದೇಶಿಗರು ಸೇರಿದ್ದಾರೆ. ಉಗ್ರರು ಅನೇಕರನ್ನು ಹಿಂದೂಗಳೆಂದು ಕನ್ಫರ್ಮ್ ಮಾಡಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಮೃತರಲ್ಲಿ ಶಿವಮೊಗ್ಗದ ಮಂಜುನಾಥ್ ಎಂಬುವರು ಸೇರಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಉಗ್ರರು ಸೇನಾ ಸಮವಸ್ತ್ರದಲ್ಲಿದ್ದರು. ಹಾಗಾಗಿ, ಅವರು ಉಗ್ರರೆಂದು ಆರಂಭದಲ್ಲಿ ಯಾರಿಗೂ ಗೊತ್ತಾಗಿಲ್ಲ. ಕುದುರೆ ಸವಾರಿ ಮಾಡುತ್ತಿದ್ದವರ ಮೇಲೆ, ತಿಂಡಿ ತಿನಿಸುಗಳನ್ನು ತಿನ್ನುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
Pahalgam Terror Attack Latest Update,ಭಾರತದ ಸ್ವಿಜರ್ಲೆಂಡ್ 'ಪಹಲ್ಗಾಮ್' ಹಿಮದ ಮೇಲೆ ಚೆಲ್ಲಿದ ನೆತ್ತರು! ಮೃತರ ಸಂಖ್ಯೆ 27ಕ್ಕೇರಿಕೆ, ಇಬ್ಬರು ವಿದೇಶಿಗರು ಹತ - j & k terror attack at pahalgam 2025 - two foreigners among the 27 killed in gunmen opened fire in india's switzerland - vijaykarnataka