Loading the player...


INFO:
ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ 1971ರಲ್ಲಿ ಭಾರತೀಯ ಸೇನಾಧಿಕಾರಿಯೊಬ್ಬರು, ಪಾಕಿಸ್ತಾನದ ಯುವ ಸೈನಿಕನೊಬ್ಬರಿಗೆ ಜೀವದಾನದ ಮಾಡಿದ ಘಟನೆಯನ್ನು ಡಾ. ಕುಲ್ದೀಪ್ ದತ್ತಾ ಎಂಬುವರು ಡೆಹ್ರಾಡೂನ್ ನಲ್ಲಿ ನಡೆದ ಎರಡು ದಿನಗಳ ಡಿಫೆನ್ಸ್ ಲಿಟರೇಚರ್ ಫೆಸ್ಟಿವಲ್ ನಲ್ಲಿ ಅನಾವರಣಗೊಳಿಸಿದ್ದಾರೆ. ಅಂದಿನ ಯುದ್ಧದಲ್ಲಿ ಭಾರತೀಯ ಸೇನಾಧಿಕಾರಿಯೊಬ್ಬರಿಗೆ ಪಾಕಿಸ್ತಾನದ ಯುವ ಸೈನಿಕನೊಬ್ಬನನ್ನು ಕೊಲ್ಲುವಂಥ ಸಂದರ್ಭ ಎದುರಾಗಿತ್ತು. ಆ ಸೈನಿಕ, ತನ್ನದು ವಾರದ ಹಿಂದಷ್ಟೇ ಮದುವೆಯಾಗಿತ್ತೆಂದು ಹೇಳಿದ. ಆಗ ಆ ಸೇನಾಧಿಕಾರಿಯೊಬ್ಬರು ಆತನಿಗೆ ಜೀವದಾನ ಮಾಡಿದ್ದರೆಂದು ಹೇಳಿದ್ದಾರೆ.
ಯುದ್ಧಭೂಮಿಯಲ್ಲಿ ಕಾಟೇರಾ ದೃಶ್ಯ,ಯುದ್ಧಭೂಮಿಯಲ್ಲಿ ಸೃಷ್ಟಿಯಾದ ‘ಕಾಟೇರಾ’ ದೃಶ್ಯ- ವಾರದ ಹಿಂದೆ ಮದುವೆಯಾಗಿದ್ದ ಪಾಕ್ ಸೈನಿಕನಿಗೆ ಭಾರತೀಯ ಸೇನಾಧಿಕಾರಿ ಜೀವದಾನ! - katera scene in 1971 indo pak war - indian army officer leaves pakistan soldier who wedded a week ago reveals dr. kuldeep dutta in defence literature festival in dehradun university - vijaykarnataka