Loading the player...


INFO:
List Of Former Chief Minister Who Quits Congress: ಕಾಂಗ್ರೆಸ್ ಪಕ್ಷ ಇತಿಹಾಸ ಹಿನ್ನೆಲೆ ಹೊಂದಿರುವ ಹಾಗೂ ಘಟಾನುಘಟಿ ನಾಯಕರು ಇರುವ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗಿಂತಾ ನಾಯಕರೇ ಹೆಚ್ಚಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತವೆ. ಸದ್ಯ ದೇಶದಲ್ಲಿ ಇರುವ ಹಲವು ಸಣ್ಣ ಪುಟ್ಟ ಪಕ್ಷಗಳ ಸ್ಥಾಪಕರು ಮೊದಲು ಕಾಂಗ್ರೆಸ್‌ನಲ್ಲಿ ಇದ್ದವರೇ! ಆದರೆ ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಸ್ಥಿತಿಗತಿ ಬದಲಾಗಿದೆ. ಸಿಎಂ ಸ್ಥಾನದಲ್ಲಿ ರಾರಾಜಿಸಿದ್ದ ನಾಯಕರೇ ಪಕ್ಷ ತ್ಯಜಿಸುತ್ತಿದ್ದಾರೆ!
List Of Former Chief Minister Who Quit Congress,Explainer: ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟಿದ್ದಾರೆ 13 ಮಾಜಿ ಮುಖ್ಯಮಂತ್ರಿಗಳು! - list of former chief minister who quit congress from last 10 years may leaders join bjp - vijaykarnataka