Loading the player...


INFO:
Akhilesh Yadav On Exit Poll : ಬಿಜೆಪಿಯ ಸುಳ್ಳು ಮತ್ತು ಅದರ ಮತಗಟ್ಟೆ ಸಮೀಕ್ಷೆಯ ಬಗ್ಗೆ ಎಚ್ಚರದಿಂದಿರಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಕೊನೆಯ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಎಕ್ಸಿಟ್ ಪೋಲ್ ಹೊರಬೀಳಲಿದೆ.
ಎಕ್ಸಿಟ್ ಪೋಲ್,ಲೋಕಸಭಾ ಚುನಾವಣೆ : ಬಿಜೆಪಿ ಮಾಧ್ಯಮ ಮಂಡಳಿಯ ಎಕ್ಸಿಟ್ ಪೋಲ್ ಬಗ್ಗೆ ಎಚ್ಚರದಿಂದಿರಿ, ಅಖಿಲೇಶ್ ಯಾದವ್ - lok sabha election 2024 : sp chief akhilesh yadav said be vigilant against bjps lies and their exit poll - vijaykarnataka