Loading the player...


INFO:
ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಲು ನೆರವಾದ ಎಸ್‌-400 ಟ್ರಯಂಫ್‌ ರಕ್ಷಣಾ ವ್ಯವಸ್ಥೆಯು ಭಾರತದಲ್ಲಿ 'ಸುದರ್ಶನ ಚಕ್ರ' ಎಂದೇ ಖ್ಯಾತಿ ಪಡೆದಿದೆ. ರಕ್ಷಣಾ ಸಚಿವರಾಗಿದ್ದ ಮನೋಹರ್‌ ಪರಿಕ್ಕರ್‌ ಅವರು ಅಮೆರಿಕದ ವಿರೋಧದ ನಡುವೆಯೂ ರಷ್ಯಾ ಜತೆ ಒಪ್ಪಂದ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಅಮೆರಿಕವನ್ನು ಮನವೊಲಿಸಿ ಒಪ್ಪಂದವನ್ನು ಯಶಸ್ವಿಗೊಳಿಸಿದರು.
Indian Amry Powerfull Weapons,ಭಾರತದ ಎಸ್‌-400 ಕ್ಷಿಪಣಿ ರಕ್ಷಾ ಕವಚದ ಹಿಂದಿದೆ ಮನೋಹರ್ ಪರಿಕ್ಕರ್‌ ಶ್ರಮ - manohar parrikars efforts are behind indias s 400 missile defense system - vijaykarnataka