Loading the player...


INFO:
ಪಾಕಿಸ್ತಾನ ವಿರುದ್ಧದ ಭಾರತದ "ಆಪರೇಷನ್‌ ಸಿಂಧೂರ" ಸೇನಾ ಕಾರ್ಯಾಚರಣೆಯನ್ನು ಯಶಸ್ವಿ ಎಂದು ಬಣ್ಣಿಸಿರುವ ಆಸ್ಟ್ರೇಲಿಯಾದ ಮಿಲಿಟರಿ ಇತಿಹಾಸಕಾರ ಟಾಮ್‌ ಕೂಪರ್‌, ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ತಪ್ಪಾಗಿ ಗ್ರಹಿಸಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂಘರ್ಷದಲ್ಲಿ ಭಾರತ ಸ್ಪಷ್ಟವಾಗಿ ಗೆಲುವು ಸಾಧಿಸಿದೆ ಎಂದು ಹೇಳಿರುವ ಟಾಮ್‌ ಕೂಪರ್‌, ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸೇನಾ ನೆಲೆಗಳು ಧ್ವಂಸಗೊಂಡಿರುವುದು ನಿಜ ಎಂದು ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.
Operation Sindoor: ಪಾಕಿಸ್ತಾನದ ಅಣ್ವಸ್ತ್ರ ನೆಲೆಗಳ ಮೇಲೆ ಭಾರತ ದಾಳಿ ಮಾಡಿರುವುದು ನಿಜ: ಆಸೀಸ್‌ ವಿಶ್ಲೇಷಕ! - ‌military historian tom cooper says india emerged as victorious in operation sindoor - vijaykarnataka