Loading the player...


INFO:
Narendra Modi Cabinet Ministers : ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಜೆ 7.15ಕ್ಕೆ ಮೋದಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇದಾದ ಬಳಿಕ ಮೋದಿ ಸಂಪುಟದ ಸದಸ್ಯರು ಒಬ್ಬೊಬ್ಬರಾಗಿ ಬಂದು ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟು 71 ಸಚಿವರು ಪ್ರಮಾಣ ಮೋದಿ ಮಂತ್ರಿ ಮಂಡಲವನ್ನು ಸೇರಿದ್ದಾರೆ.
ನೂತನ ಕೇಂದ್ರ ಸಚಿವರ ಪಟ್ಟಿ,MODI 3.0 : ನರೇಂದ್ರ ಮೋದಿ ಟೀಂ ಸೇರಿದ 71 ಸಚಿವರು! 30 ಕ್ಯಾಬಿನೆಟ್‌, 41 ರಾಜ್ಯ ಮಂತ್ರಿಗಳು; ಇಲ್ಲಿದೆ ಸಂಪೂರ್ಣ ಪಟ್ಟಿ! - modi 3.0 narendra modi nda government cabinet 72 ministers take oath here the full list - vijaykarnataka