Loading the player...


INFO:
Toll Charges Will Reduce : ಇನ್ನೊಂದು ವರ್ಷದಲ್ಲಿ ಕೆಲವೊಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ (ಎಲಿವೇಟೆಡ್ ಹೆದ್ದಾರಿ) ಸುಂಕ ಪಾವತಿ ಸಂಗ್ರಹ ನಿಲ್ಲಿಸುವುದಾಗಿ ನಿತಿನ್ ಗಡ್ಕರಿ ಹೇಳಿದ್ದರು. ಆದರೆ, ಅದು ಇದುವರೆಗೂ ಜಾರಿಗೆ ಬಂದಿರಲಿಲ್ಲ. ಸೆಟಿಲೈಟ್ ಆಧಾರಿತ ಟೋಲ್ ಪಾವತಿ ಕೇಂದ್ರದಲ್ಲಿ ಈ ಪದ್ದತಿಯನ್ನು ಜಾರಿಗೆ ತಂದರೆ, ಅದರಿಂದಾಗುವ ಸಾಧಕಬಾಧಕಗಳು ಚರ್ಚೆಯ ಹಂತದಲ್ಲಿದೆ. ಹೆದ್ದಾರಿ ಪ್ರಾಧಿಕಾರ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಹೆದ್ದಾರಿ ಪ್ರಯಾಣಿಕರಿಗೆ ಗಡ್ಕರಿ ಗುಡ್ ನ್ಯೂಸ್,ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಡಲು ಹೊರಟಿರುವ ನಿತಿನ್ ಗಡ್ಕರಿ : ಏನದು? - modi government planning to reduce toll pay out in regular highways said union minister nitin gadkari - vijaykarnataka