Loading the player...


INFO:
What Is The National Herald Case : ನ್ಯಾಷನಲ್ ಹೆರಾಲ್ಡ್ ಪ್ರಕರಣವು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಇಡಿ ಚಾರ್ಜ್‌ಶೀಟ್‌ನೊಂದಿಗೆ ಮಹತ್ವದ ತಿರುವು ಪಡೆದುಕೊಂಡಿದೆ. 90 ಕೋಟಿ ರೂಪಾಯಿ ಸಾಲವು 2000 ಕೋಟಿ ರೂಪಾಯಿ ಮೌಲ್ಯದ ಕಂಪನಿಯನ್ನು ಕೇವಲ 50 ಲಕ್ಷಕ್ಕೆ ಮಾರಾಟ ಮಾಡುವಂತೆ ಮಾಡಿದೆ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ರಾಜಕಾರಣದ ಆರೋಪ ಮಾಡುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ ಎಕ್ಸ್‌ಪ್ಲೇನರ್‌,Explainer : ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಪಾತ್ರ ಏನು? 2000 ಕೋಟಿ ರೂ. ಕಂಪನಿ 50 ಲಕ್ಷಕ್ಕೆ ಮಾರಾಟ ಆಯ್ತಾ? - national-herald-case-explained-how-a-rs-90-crore-loan-sparked-an-alleged-money-laundering-case-against-rahul-gandhi-sonia-gandhi - vijaykarnataka